Wednesday, 31 October 2018
Tuesday, 30 October 2018
Sunday, 28 October 2018
Saturday, 27 October 2018
Friday, 26 October 2018
Thursday, 25 October 2018
Wednesday, 24 October 2018
Tuesday, 23 October 2018
Thursday, 18 October 2018
Wednesday, 17 October 2018
Tuesday, 16 October 2018
Sunday, 14 October 2018
Friday, 12 October 2018
Thursday, 11 October 2018
Wednesday, 10 October 2018
Tuesday, 9 October 2018
Sunday, 7 October 2018
Friday, 5 October 2018
Thursday, 4 October 2018
ಸ್ಮಾರ್ಟ್‌ಸಿಟಿ: ತೈವಾನ್ ತಂತ್ರಜ್ಞಾನ ಪೂರಕ
ಸ್ಮಾರ್ಟ್‌ಸಿಟಿ: ತೈವಾನ್ ತಂತ್ರಜ್ಞಾನ ಪೂರಕ
ಸ್ಮಾರ್ಟ್ ಏಷ್ಯಾ ಏಕ್ಸ್‌ಪೋ ಸಮಿಟ್-೨೦೧೮ : ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ
ಬೆಂಗಳೂರು: ತುಮಕೂರು ಸೇರಿದಂತೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಆಯ್ಕೆಗೊಂಡಿರುವ ರಾಜ್ಯದ ೭ ನಗರಗಳು ಸೇರಿದಂತೆ ನಗರ ಪ್ರದೇಶಗಳಲ್ಲಿ ಜನರಿಗೆ ಗುಣಮಟ್ಟದ ಜೀವನಶೈಲಿಯನ್ನು ಕಲ್ಪಿಸಿಕೊಡುವುದರೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವುದರ ಜೊತೆಗೆ ಸ್ಥಳೀಯ ಸಂಸ್ಥೆಗಳು ಸ್ವಾವಲಂಬಿಗಳಾಗಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆದ ಸ್ಮಾರ್ಟ್ ಏಷ್ಯಾ-ಎಕ್ಸ್‌ಪೋ-೨೦೧೮ ಉದ್ಘಾಟಿಸಿ ಮಾತನಾಡಿದ ಅವರು ನಗರ ಪ್ರದೇಶದ ಜನರು ಎದುರಿಸುತ್ತಿರುವ ಸಾರಿಗೆ, ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆಯಂತಹ ಸಮಸ್ಯೆಗಳಿಗೆ ಸ್ಮಾರ್ಟ್‌ಸಿಟಿ ಪರಿಕಲ್ಪನೆ ಉತ್ತಮ ಪರಿಹಾರವಾಗಬೇಕಿದೆ ಎಂದರು.
Wednesday, 3 October 2018
Subscribe to:
Posts (Atom)